ನಿಮ್ಮ ಆದಾಯವನ್ನು ಹೆಚ್ಚಿಸಿ: inDriveನೊಂದಿಗೆ ಡ್ರೈವ್ ಮಾಡಿ

ನಮ್ಮ ಕಡಿಮೆ ಸೇವಾ ಶುಲ್ಕದಿಂದಾಗಿ ನಿಮಗಾಗುವ ಸಂಭಾವ್ಯ ಲಾಭವನ್ನು ಲೆಕ್ಕಾಚಾರ ಮಾಡಿ

ಕಾರು
ಮೋಟೋ
ರಿಕ್ಷಾ
ನಿಮ್ಮ ಸಂಭಾವ್ಯ ಲಾಭಗಳನ್ನು ಹೋಲಿಕೆ ಮಾಡಿ
Thank you! Your submission has been received!
Oops! Something went wrong while submitting the form.
ದಿನ ಒಂದಕ್ಕೆ ಸರಾಸರಿ ರೈಡ್‌ ಆಯ್ಕೆಮಾಡಿ
6 ಸವಾರಿಗಳು
1
12
ಕೆಲಸದ ದಿನಗಳನ್ನು ಆಯ್ಕೆಮಾಡಿ
15 ದಿನಗಳು
1
30
inDriveನೊಂದಿಗೆ ನಿಮ್ಮ ಆದಾಯ
7130 ₹
ಇತರ ರೈಡ್-ಹೇಲಿಂಗ್ ಆ್ಯಪ್‌ಗಳೊಂದಿಗೆ ನಿಮ್ಮ ಆದಾಯ
7130 ₹
ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಸಿದ್ಧರಿದ್ದೀರಾ? inDrive ನಿಮಗೆ ಹೇಗೆ ಲಾಭ ತರುತ್ತದೆ ಎಂಬುದನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ
ಕೆಳಗಿನವುಗಳನ್ನು ಅರಿಯಲು ವೀಡಿಯೊಗಳನ್ನು ವೀಕ್ಷಿಸಿ
ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ inDrive ಖಾತೆಯನ್ನು ಟಾಪ್ ಅಪ್ ಮಾಡುವುದು ಹೇಗೆ
ಸವಾರಿಗಳನ್ನು ಸರಿಯಾದ ರೀತಿಯಲ್ಲಿ ಅಂಗೀಕರಿಸುವುದು ಹೇಗೆ
inDriveನಲ್ಲಿ ರೈಡ್‌ಗಳನ್ನು ರದ್ದುಗೊಳಿಸುವ ಸರಿಯಾದ ಮಾರ್ಗ
inDrive ಆ್ಯಪ್‌ನಲ್ಲಿ ಸೆಟ್ಟಿಂಗ್ ಮೆನು ಮೂಲಕ ನ್ಯಾವಿಗೇಟ್ ಮಾಡುವುದು
ನಿಷೇಧವನ್ನು ತಪ್ಪಿಸಲು ಯಾವ 5 ಕೆಲಸ ಮಾಡಬಾರದು

ಚಾಲಕರು ನಮ್ಮನ್ನು ಏಕೆ ಆಯ್ಕೆ ಮಾಡುತ್ತಾರೆ

inDriveನ ಕಡಿಮೆ ಶುಲ್ಕ ನನಗೆ ಖುಷಿ ಕೊಡುತ್ತದೆ. ನನ್ನ ಜೇಬಿನಲ್ಲಿ ಹಣ ಹೆಚ್ಚಿರುತ್ತದೆ!
ಪ್ರಯಾಣಿಕರೊಂದಿಗೆ ದರವನ್ನು ಚರ್ಚಿಸುವ ಅವಕಾಶ ನನ್ನ ಆದಾಯವನ್ನು ಗರಿಷ್ಠಗೊಳಿಸಲು ನನಗೆ ಅವಕಾಶ ನೀಡುತ್ತದೆ
ರೈಡ್‌ ಅಂಗೀಕರಿಸುವ ಮೊದಲು ಪೂರ್ಣ ಪಾರದರ್ಶಕತೆ - ನನಗೆ ದರ, ಪಿಕ್-ಅಪ್, ಡ್ರಾಪ್-ಆಫ್, ಒಟ್ಟು ದೂರ ಎಲ್ಲಾ ತಿಳಿದಿರುತ್ತದೆ
inDrive  ನಿಮಗೆ ತೆರಿಗೆ ಪಾವತಿಸಿ
ಹೆಚ್ಚು ಆರ್ಡರ್‌ಗಳು - ಹಣ ಗಳಿಸಲು ಹೆಚ್ಚಿನ ಅವಕಾಶಗಳು!
ಹೊಂದಿಕೊಳ್ಳುವ ಕೆಲಸದ ವೇಳಾಪಟ್ಟಿಯು, ನನಗೆ ಸೂಕ್ತವೆನಿಸಿದಾಗ ಕೆಲಸ ಮಾಡಲು ಅವಕಾಶ ನೀಡುತ್ತದೆ
24/7 ಆನ್‌ಲೈನ್ ಬೆಂಬಲ
ಬೋನಸ್‌ಗಳು ಮತ್ತು ಪುರಸ್ಕಾರಗಳೊಂದಿಗೆ ರಿವಾರ್ಡ್ ಯೋಜನೆಗಳು
ಆ್ಯಪ್ ಡೌನ್‌ಲೋಡ್ ಮಾಡಿ